¡Sorpréndeme!

ವಿರಾಟ್ ಕೊಟ್ಟ ಗಿಫ್ಟ್ ನೋಡಿ ಬಿಕ್ಕಿ‌ಬಿಕ್ಕಿ ಅತ್ತಿದ್ದ ಸಚಿನ್‌ ಆ ಕ್ಷಣವನ್ನು ಇಂದಿಗೂ ಮರೆತಿಲ್ಲ |Oneindia Kannada

2022-02-18 3,946 Dailymotion

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಅನೇಕ ಕಥೆಗಳಿವೆ. ಈ ಪೈಕಿ 2013 ರಲ್ಲಿ ಮುಂಬೈನಲ್ಲಿ ತೆಂಡೂಲ್ಕರ್ ವಿದಾಯದ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಇಬ್ಬರ ನಡುವೆ ನಡೆದ ಒಂದು ವಿಚಾರವನ್ನು ಇಂದಿಗೂ ಸಚಿನ್ ನೆನಪಿಸಿಕೊಳ್ಳುತ್ತಾರಂತೆ

Tendulkar recalled the day of his retirement and how superstar Virat Kohli made him really emotional with a priceless gift.